ರಾಜ್ಯಹೆಡ್ ಬುಷ್ ವಿವಾದ: ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ವಿರುದ್ಧ ಮುಗಿಬಿದ್ದ ನೆಟ್ವಿಗರು! ಅಷ್ಟಕ್ಕೂ ಆಗಿದ್ದೇನು?
ಡಾಲಿ ಧನಂಜಯ್ ನಿರ್ಮಾಣ ಹಾಗೂ ಅಭಿನಯದ 'ಹೆಡ್ ಬುಷ್' ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಂತೆಯೇ, ಇದರಲ್ಲಿ ವೀರಗಾಸೆಗೆ ಅಪಮಾನ ಮಾಡಲಾಗಿದೆ ಎಂಬ ವಿವಾದಮೆತ್ತಿಕೊಂಡಿದೆ.