V C Sajjanar

ಕಲಬೆರಕೆ ಮಸಾಲೆ ಪದಾರ್ಥಗಳ ಗುರುತಿಸುವುದು ಹೇಗೆ? ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ ಪೊಲೀಸ್ ಕಮಿಷನರ್, Video
ಪ್ರಾತ್ಯಕ್ಷಿಕೆ ವೇಳೆ ಶುದ್ಧ ಹಾಗೂ ಕಲಬೆರಕೆ ಮಾಡಿರುವ ಲವಂಗ, ಶಾಹಿಜೀರಾ ಮತ್ತು ಸೋಂಪು ಕಾಳುಗಳನ್ನು ಪ್ರತ್ಯೇಕ ಪಾರದರ್ಶಕ ಗ್ಲಾಸ್ಗಳಲ್ಲಿ ನೀರು ತುಂಬಿ ಹಾಕಿ ಪರೀಕ್ಷಿಸಲಾಯಿತು.

ಹೈದರಾಬಾದ್ ಎನ್ ಕೌಂಟರ್: ಕಾನೂನು ತನ್ನ ಕರ್ತವ್ಯ ಮಾಡಿದೆ ಎಂದ ಸಜ್ಜನರ್
ಪಶುವೈದ್ಯೆ ಮೇಲೆ ಹತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಸಾಯಿಸಿದ್ದು ತಮ್ಮ ಸ್ವ ರಕ್ಷಣೆಗಾಗಿ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್ ತಿಳಿಸಿದ್ದಾರೆ.

