ಜರ್ಮಿನಿಯಲ್ಲಿ ನೆಲೆಸಿರುವ ಉಯ್ಘರ್ ಸಮುದಾಯದ ಹೋರಾಟಗಾರ ದೋಲ್ಕುನ್ ಇಸಾಗೆ ನೀಡಲಾಗಿದ್ದ ವೀಸಾವನ್ನು ಭಾರತ ಸರ್ಕಾರ ಹಿಂಪಡೆದಿದೆ.