ವಿದೇಶಮುಸ್ಲಿಂ ಸಮುದಾಯದ ಮಾನವ ಹಕ್ಕುಗಳ ಉಲ್ಲಂಘನೆ: ಚೀನಾವನ್ನು ಹೊಣೆ ಮಾಡುವ ಮಸೂದೆ ಅಂಗೀಕರಿಸಿದ ಅಮೆರಿಕ
ಚೀನಾದಲ್ಲಿ ಯುಗುರ್ಸ್ ಮತ್ತು ಇತರ ಮುಸ್ಲೀಂ ಸಮುದಾಯ ಗುಂಪುಗಳ ಮೇಲಿನ ಮಾನವ ಹಕ್ಕುಗಳ ಉಲ್ಲಂಘನೆಗೆ ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಹೊಣೆಯಾಗಿ ಮಾಡುವ ಮಸೂದೆಯನ್ನು ಅಮೆರಿಕ ಸಂಸತ್ ಶುಕ್ರವಾರ ಅಂಗೀಕರಿಸಿದೆ.