uttra pradesh

ಲಖನೌದ ಎಸ್ಜಿಪಿಜಿಐ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಬೆಂಕಿ ದುರಂತ; ಮಹಿಳೆ ಮತ್ತು ಐದು ವಾರಗಳ ಮಗು ಸಾವು!
ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ (ಎಸ್ಜಿಪಿಜಿಐ) ಆಪರೇಷನ್ ಥಿಯೇಟರ್ನಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ 25 ದಿನದ ನವಜಾತ ಶಿಶು ಮತ್ತು ಮಹಿಳೆ ಸಾವನ್ನಪ್ಪಿದ್ದಾರೆ.

ಪ್ರಿಯಕರನ ಜೊತೆ ಓಡಿ ಹೋಗಲು ಕುಟುಂಬಸ್ಥರಿಗೆ ಊಟದಲ್ಲಿ ವಿಷ ಹಾಕಿದ ಅಪ್ರಾಪ್ತ ಬಾಲಕಿ!
ತಮ್ಮ ಪ್ರೀತಿಗೆ ಮುಳ್ಳಾಗುತ್ತಾರೆ ಎಂದು ಭಾವಿಸಿದ ಅಪ್ರಾಪ್ತೆಯೊಬ್ಬಳು ಕುಟುಂಸ್ಥರ ಊಟದಲ್ಲಿ ವಿಷ ಬೆರೆಸಿ ಪ್ರಿಯಕರ ಜೊತೆ ಓಡಿ ಹೋಗಿರುವ ಘಟನೆ ವರದಿಯಾಗಿದೆ.


