Uttarakhashi

ಸಿಲ್ಕ್ಯಾರಾ: ಎನ್ ಡಿಆರ್ ಎಫ್ ನಡೆಸಿದ ಸುರಂಗ ರಕ್ಷಣ ಕಾರ್ಯ ರಿಹರ್ಸಲ್ ಯಶಸ್ವಿ!
ದೇಶ

ಸಿಲ್ಕ್ಯಾರಾ: ಎನ್ ಡಿಆರ್ ಎಫ್ ನಡೆಸಿದ ಸುರಂಗ ರಕ್ಷಣ ಕಾರ್ಯ ರಿಹರ್ಸಲ್ ಯಶಸ್ವಿ!

ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ಸಿದ್ಧಪಡಿಸಲಾಗುತ್ತಿರುವ ಚ್ಯೂಟ್ ಮೂಲಕ ಚಕ್ರದ ಸ್ಟ್ರೆಚರ್‌ಗಳನ್ನು ಹೇಗೆ ಕೊಂಡೊಯ್ಯುತ್ತದೆ ಎಂಬುದರ ಕುರಿತು ಎನ್‌ಡಿಆರ್‌ಎಫ್ ಇಂದು ಶುಕ್ರವಾರ ತಾಲೀಮು ನಡೆಸಿತು.

ಉತ್ತರಕಾಶಿ ಸಿಲ್ಕ್ಯಾರಾ ಸುರಂಗ ಕುಸಿತ: ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರನ್ನು ತಲುಪಲು ಇನ್ನು 18 ಮೀಟರ್ ಬಾಕಿ
ದೇಶ

ಉತ್ತರಕಾಶಿ ಸಿಲ್ಕ್ಯಾರಾ ಸುರಂಗ ಕುಸಿತ: ಸಿಕ್ಕಿಹಾಕಿಕೊಂಡಿರುವ ಕಾರ್ಮಿಕರನ್ನು ತಲುಪಲು ಇನ್ನು 18 ಮೀಟರ್ ಬಾಕಿ

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗ 10 ದಿನಗಳ ಹಿಂದೆ ಕುಸಿದು  ಸಿಕ್ಕಿಬಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ಇನ್ನು ಕೇವಲ 18 ಮೀಟರ್ ಕೊರೆಯಬೇಕಾಗಿದೆ ಎಂದು  ಅಧಿಕಾರಿಗಳು ನಿನ್ನೆ ಬುಧವಾರ ತಿಳಿಸಿದ್ದಾರೆ. 

ಉತ್ತರಕಾಶಿ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಅಂತಾರಾಷ್ಟ್ರೀಯ ಸುರಂಗ ತಜ್ಞರ ಆಗಮನ
ದೇಶ

ಉತ್ತರಕಾಶಿ ಸುರಂಗ ಕುಸಿತ: ಕಾರ್ಮಿಕರ ರಕ್ಷಣೆಗೆ ಅಂತಾರಾಷ್ಟ್ರೀಯ ಸುರಂಗ ತಜ್ಞರ ಆಗಮನ

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತದ ಸ್ಥಳದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ವೇಗದಲ್ಲಿ ಮುಂದುವರೆದಿದೆ. ಕಳೆದ ನವೆಂಬರ್ 12 ರಿಂದ ಸುಮಾರು 216 ಗಂಟೆಗಳಿಂದ ಇಲ್ಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ.