ದೇಶದೆಹಲಿಯಲ್ಲಿ ಭರ್ಜರಿ ಗೆಲುವಿನ ಹಿನ್ನೆಲೆ, ಉತ್ತರಾಖಂಡ್ ವಿಧಾನಸಭೆಯತ್ತ ಕಣ್ಣಿಟ್ಟ ಎಎಪಿ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ ಗೆಲುವಿನ ಗುಂಗಿನಲ್ಲಿರುವ ಆಮ್ ಆದ್ಮಿ ಪಕ್ಷ (ಎಎಪಿ) 2022 ರ ಉತ್ತರಾಖಂಡ್ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ಪಕ್ಷವು ಆ ರಾಜ್ಯದಲ್ಲಿ ನೂತನ ರಾಜ್ಯ ಘಟಕವನ್ನು ಘೋಷಿಸಿದೆ.