Uttar Predesh

'ನಮ್ಮ ಪಾಲಿನ ನರ ರಾಕ್ಷಸ': ತಾಯಿಯ ಜೀವಂತವಾಗಿ ಸುಟ್ಟ ತಂದೆಗೆ ಶಿಕ್ಷೆ ಕೊಡಿಸಲು ಸಹಾಯ ಮಾಡಿದ ಪುತ್ರಿಯರು!
ದೇಶ

'ನಮ್ಮ ಪಾಲಿನ ನರ ರಾಕ್ಷಸ': ತಾಯಿಯ ಜೀವಂತವಾಗಿ ಸುಟ್ಟ ತಂದೆಗೆ ಶಿಕ್ಷೆ ಕೊಡಿಸಲು ಸಹಾಯ ಮಾಡಿದ ಪುತ್ರಿಯರು!

ಗಂಡುಮಗುವಿಗೆ ಜನ್ಮ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ತಾಯಿಯನ್ನು ಜೀವಂತವಾಗಿ ಸುಟ್ಟ ತಂದೆಗೆ ಶಿಕ್ಷೆ ಕೊಡಿಸಲು ಹಗಲಿರುವ ಶ್ರಮಿಸಿದ ಪುತ್ರಿಯರಿಗೆ ಕೊನೆಗೂ ಜಯ ಸಂದಿದ್ದು, ಕೋರ್ಟ್ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಉತ್ತರಪ್ರದೇಶದ ಮಥುರಾ ದೇವಸ್ಥಾನದಲ್ಲಿ ನಮಾಜ್: ನಾಲ್ವರ ವಿರುದ್ಧ ಎಫ್ಐಆರ್ ದಾಖಲು!
ದೇಶ

ಉತ್ತರಪ್ರದೇಶದ ಮಥುರಾ ದೇವಸ್ಥಾನದಲ್ಲಿ ನಮಾಜ್: ನಾಲ್ವರ ವಿರುದ್ಧ ಎಫ್ಐಆರ್ ದಾಖಲು!

ಅನುಮತಿ ಇಲ್ಲದೆ ಮಥುರಾದ ನಂದ ಬಾಬಾ ದೇಗುಲದಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

'ವಿಶ್ವದ 3ನೇ ದೊಡ್ಡ ದೇವಾಲಯ', ಕೋಟ್ಯಾಂತರ ಹಿಂದೂಗಳ ಕನಸಾಗಿದ್ದ ರಾಮಮಂದಿರ ವಿನ್ಯಾಸದ ವಿಶೇಷತೆಗಳು!
ವಿಶೇಷ

'ವಿಶ್ವದ 3ನೇ ದೊಡ್ಡ ದೇವಾಲಯ', ಕೋಟ್ಯಾಂತರ ಹಿಂದೂಗಳ ಕನಸಾಗಿದ್ದ ರಾಮಮಂದಿರ ವಿನ್ಯಾಸದ ವಿಶೇಷತೆಗಳು!

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕೋಟ್ಯಾಂತರ ಹಿಂದೂಗಳ ಕನಸಾಗಿತ್ತು. ಆ ಕನಸು ಇಂದು ನನಸಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ್ದಾರೆ.