ಭಕ್ತಿ-ಜ್ಯೋತಿಷ್ಯಸೀತೆ ಸಿಕ್ಕಿದ್ದು ನೇಗಿಲಿಗೆ ಸಿಲುಕಿದ ಪೆಟ್ಟಿಗೆಯಲ್ಲಿ ಅಲ್ಲ, ಜನಕ ರಾಜನಿಗೆ ಜಾನಕಿ ದೊರೆತಿದ್ದು ಹೇಗೆ ಗೊತ್ತೆ?
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಸೀತೆಯನ್ನು ಉದಾಹರಣೆ ನೀಡಿ "ಟೆಸ್ಟ್ ಟ್ಯೂಬ್ ಬೇಬಿ ಅರ್ಥಾತ್ ಪ್ರಣಾಳ ಶಿಶು ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.