U.T.Khadar

ಫೆ.20ರಿಂದ ಫಲಾನುಭವಿಗಳಿಗೆ ತ್ವರಿತ ಬಿಪಿಎಲ್ ಕಾರ್ಡು ವಿತರಣೆ
ರಾಜ್ಯ

ಫೆ.20ರಿಂದ ಫಲಾನುಭವಿಗಳಿಗೆ ತ್ವರಿತ ಬಿಪಿಎಲ್ ಕಾರ್ಡು ವಿತರಣೆ

ಬಿಪಿಎಲ್ ಕುಟುಂಬಗಳು ಆದಾಯ ಪ್ರಮಾಣಪತ್ರವನ್ನು ನೀಡಿದರೆ ಸ್ಥಳದಲ್ಲಿಯೇ ತಕ್ಷಣಕ್ಕೆ ಬಿಪಿಎಲ್ ಕಾರ್ಡು...

ಮ್ಯಾಗಿಯಲ್ಲಿ ಸೀಸವಿಲ್ಲ
ಜಿಲ್ಲಾ ಸುದ್ದಿ

ಮ್ಯಾಗಿಯಲ್ಲಿ ಸೀಸವಿಲ್ಲ

ನಿಷೇಧಿತ ಮ್ಯಾಗಿ ನೂಡಲ್ಸ್ ರಾಜ್ಯದಲ್ಲಿ ಮತ್ತೆ ಮಾರುಕಟ್ಟೆಗೆ ಬರಲಿದೆ.ಈ ವಿಚಾರದಲ್ಲಿ ರಾಜ್ಯ ಸರ್ಕಾರಆಸಕ್ತಿ ತೋರಿಸಿದ್ದು, ಸದ್ಯದಲ್ಲೇ ನೆಸ್ಲೆ...

ಚುನಾವಣೆಗೆ ಸಿದ್ಧ: ಯು.ಟಿ. ಖಾದರ್
ರಾಜಕೀಯ

ಚುನಾವಣೆಗೆ ಸಿದ್ಧ: ಯು.ಟಿ. ಖಾದರ್

ಜುಲೈ 28ರಂದು ನಡೆಯಲಿರುವ ಬಿಬಿಎಂಪಿ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಮಾನಸಿಕವಾಗಿ ಸಿದ್ಧವಾಗಿದೆ ಮತ್ತು ಚುನಾವಣೆಯಲ್ಲಿ ಸ್ಪಷ್ಟವಾದ ಬಹುಮತ ಸಾಧಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು...

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಜ್ಜು
ಜಿಲ್ಲಾ ಸುದ್ದಿ

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಜ್ಜು

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ...

6 ತಿಂಗಳಲ್ಲಿ ವೈದ್ಯರ ನೇಮಕ
ಜಿಲ್ಲಾ ಸುದ್ದಿ

6 ತಿಂಗಳಲ್ಲಿ ವೈದ್ಯರ ನೇಮಕ

3507 ಹುದ್ದೆಗಳಿಗೆ ಹಂತಹಂತವಾಗಿ ನೇಮಕ ಪ್ರಕ್ರಿಯೆ ನಡೆಯಲಿದೆ...

ನಿಗಮಾಧೀಶರ ವಿವಾದ ಪ್ರತಿಕ್ರಿಯೆಗೆ ಸಿಎಂ ನಕಾರ
ದೇಶ

ನಿಗಮಾಧೀಶರ ವಿವಾದ ಪ್ರತಿಕ್ರಿಯೆಗೆ ಸಿಎಂ ನಕಾರ

ನಿಗಮ-ಮಂಡಳಿ ನೇಮಕ ಹಿನ್ನೆಲೆಯಲ್ಲಿ...