ರಾಜ್ಯಬೆಂಗಳೂರಿನಲ್ಲಿ ಎರಡು ದಿನಗಳ 'ಉತ್ಪಾದನಾ ಮಂಥನ್' ಸಮಾವೇಶ: ಪೂರ್ವಭಾವಿ ಸಭೆ
ಮೇ 30 ಹಾಗೂ 31ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ 'ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸೋಮವಾರ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು.