ದೇಶಉತ್ತರ ಭಾರತದಲ್ಲಿ ಇದೇ ಮೊದಲು: ವೈದ್ಯರಿಂದ ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆ ಮೂಲಕ ಗರ್ಭಕೋಶ ಶಸ್ತ್ರಚಿಕಿತ್ಸೆ
ತೀವ್ರ ಋತುಸ್ರಾವ ಹಾಗೂ ಶ್ರೋಣಿಯ ನೋವಿನಿಂದ ಬಳಲುತ್ತಿದ್ದ 47 ವರ್ಷದ ಮಹಿಳೆಯ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಯನ್ನು ರಾಷ್ಟ್ರ ರಾಜಧಾನಿಯ ವೈದ್ಯರು ಇದೇ ಮೊದಲ ಬಾರಿಗೆ ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆ ಮೂಲಕ ನಡೆಸಿದ್ದಾರೆ.