ವಿಶೇಷ'ಅವರ ಕೊನೆಯ ಉಸಿರು ಇರುವವರೆಗೂ, ಗಂಟೆಗಟ್ಟಲೆ ರಿಯಾಜ್ ಮಾಡುತ್ತಿದ್ದರು': ವಿಜಯ್ ಪ್ರಕಾಶ್ ಕಂಡ ಉಸ್ತಾದ್ ರಶೀದ್ ಖಾನ್
ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಕ್ಯಾನ್ಸರ್ ಕಾಯಿಲೆಯಿಂದ ತಮ್ಮ 55ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಂಗೀತ ದಿಗ್ಗಜನೊಂದಿಗೆ ತಾವು ನಡೆಸಿದ ಸಂವಾದಕ್ಕಿಂತ ಮುಖ್ಯವಾಗಿ ಅವರ ಸಂಗೀತ ಪ್ರದರ್ಶನವನ್ನು ನೇರವಾಗಿ ವೀಕ್ಷಿಸುವ ಸೌಭ್ಯಾಗ್ಯ ಸಿಕ್ಕಿರುವ ಅನುಭವವನ್ನು ಖ್ಯಾತ ಹಿನ್ನೆಲೆ ಗಾಯಕ, ಸಂಗೀತಗಾರ ವಿಜಯ್ ಪ್ರಕಾಶ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಓದುಗರೊಂದಿಗ