ವಾಣಿಜ್ಯGST ದರ ಹೆಚ್ಚಳ: ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಗೆ ಹಲವು ಸವಾಲು
ಸೆಕೆಂಡ್ ಹ್ಯಾಂಡ್ ಕಾರುಗಳು ಲಕ್ಷಾಂತರ ಭಾರತೀಯರಿಗೆ ಆಸರೆಯಾಗಿದೆ, ವಿಶೇಷವಾಗಿ ದ್ವಿತೀಯ ಮತ್ತು ತೃತೀಯ ದರ್ಜೆ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಮಧ್ಯಮ ವರ್ಗದ ಜನರು ಕಾರು ಹೊಂದಬೇಕೆಂಬವರ ಕನಸಿಗೆ ಧಾರೆಯೆರೆಯುತ್ತದೆ.