ರಾಜ್ಯಲಾಕ್'ಡೌನ್ ಎಫೆಕ್ಟ್: ಶಾಲೆಗಳಿಗೆ ಸರ್ಕಾರದ ಸ್ಯಾನಿಟರಿ ಪ್ಯಾಡ್ ವಿತರಣೆ ಸ್ಥಗಿತ, ಬಟ್ಟೆಗಳನ್ನೇ ಪ್ಯಾಡ್ ಆಗಿ ಬಳಸುತ್ತಿರುವ ಗ್ರಾಮೀಣ ವಿದ್ಯಾರ್ಥಿನಿಯರು
ಕೊರೋನಾ ಲಾಕ್'ಡೌನ್ ಪರಿಣಾಮ ಶಾಲೆಗಳು ಬಂದ್ ಆಗಿರುವ ಕಾರಣ ಸ್ಯಾನಿಟರಿ ಪ್ಯಾಡ್ ವಿತರಣೆಯನ್ನು ಸರ್ಕಾರ ಸ್ಥಗಿತಗೊಳಿಸಿದ್ದು, ಇದೀಗ ಬೇರಾವುದೇ ದಾರಿಯಿಲ್ಲದ ಕಾರಣ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿನಿಯರು ಇದೀಗ ಬಟ್ಟೆಗಳನ್ನೇ ಪ್ಯಾಡ್ ಗಳನ್ನಾಗಿ ಬಳಕೆ ಮಾಡುತ್ತಿದ್ದಾರೆ.