ದೇಶಯೂಸ್ ಅಂಡ್ ಥ್ರೋ ಸಂಸ್ಕೃತಿ: ವಿವಾಹವನ್ನು ಪಿಡುಗು ಎಂದು ಭಾವಿಸುತ್ತಿರುವ ಯುವಪೀಳಿಗೆಯ ಲಘು ಧೋರಣೆಯ ಬಗ್ಗೆ ಕೇರಳ ಹೈಕೋರ್ಟ್ ವಿಷಾದ
ಯುವಪೀಳಿಗೆಯು ವೈವಾಹಿಕ ಸಂಬಂಧಗಳನ್ನು ಹಗುರವಾಗಿ ಹಾಗೂ ಸ್ವಾರ್ಥಮಯವಾಗಿ ಪರಿಗಣಿಸುತ್ತಿದ್ದು, ಯೂಸ್ ಅಂಡ್ ಥ್ರೋ ಸಂಸ್ಕೃತಿ ವ್ಯಾಪಕವಾಗಿ ಬೆಳೆಯುತ್ತಿರುವ ರೀತಿಯ ಬಗ್ಗೆ ಕೇರಳ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.