ದೇಶಗೋಹತ್ಯೆ ನಿಷೇಧಕ್ಕೆ ಒತ್ತಾಯದ ನಡುವೆ ಭಾರತದಲ್ಲಿ ಗೋಮಾಂಸ ಉತ್ಪಾದನೆ, ರಫ್ತು 2025 ರಲ್ಲಿ ಹೆಚ್ಚಳ!
2024 ರಲ್ಲಿ 4.57 MMT ಇದ್ದ ಗೋಮಾಂಸ ಉತ್ಪಾದನೆ ಈ ವರ್ಷ 4.64 ಮಿಲಿಯನ್ ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದ್ದರೆ, ಕಳೆದ ವರ್ಷ 1.56 ಮೆಟ್ರಿಕ್ ಟನ್ ಇದ್ದ ರಫ್ತು ಈ ವರ್ಷ 1.64 ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದೆ.