ವಿದೇಶDonald Trump ವಲಸೆ ನೀತಿಗೆ ವಲಸಿಗರು ತತ್ತರ; Google ನಲ್ಲಿ 'ಕೆನಡಾಗೆ ಪಲಾಯನ ಮಾಡುವುದು ಹೇಗೆ?' ಫುಲ್ Trend!
ವಲಸಿಗರು ನಮ್ಮ ದೇಶದ ರಕ್ತವನ್ನು ವಿಷಪೂರಿತಗೊಳಿಸುತ್ತಿದ್ದಾರೆ., ಅಮೆರಿಕಾದ ಇತಿಹಾಸದಲ್ಲಿಯೇ ಅತಿ ದೊಡ್ಡ ಸಾಮೂಹಿಕ ಗಡೀಪಾರು ಮಾಡುವುದಾಗಿ" ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಮೂಲ ಅಮೆರಿಕನ್ನರಿಗೆ ಭರವಸೆ ನೀಡಿದ್ದಾರೆ.