US vs Venezuela

ಕೊಲಂಬಿಯಾ, ಮೆಕ್ಸಿಕೋ, ಕ್ಯೂಬಾಗಳತ್ತ ನೆಟ್ಟ ಟ್ರಂಪ್ ದೃಷ್ಟಿ (ಜಾಗತಿಕ ಜಗಲಿ)
2012ರ ಮುಕ್ತ ವ್ಯಾಪಾರ ಒಪ್ಪಂದದ ಬಳಿಕ, ಅಮೆರಿಕ ಕೊಲಂಬಿಯಾದ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿ, ಕೊಲಂಬಿಯಾದ ವ್ಯಾಪಾರದಲ್ಲಿ 34% ಪಾಲು ಹೊಂದಿತ್ತು.

'ವೆನೆಜುವೆಲಾ ಅಮೆರಿಕ ನಿಯಂತ್ರಣದಲ್ಲೇ ಇರಲಿದೆ... ಯಾರ ಸುಪರ್ದಿಗೂ ನೀಡಲ್ಲ': Nicolas Maduro ಬಂಧನ ಬಳಿಕ ಟ್ರಂಪ್ ಮಾತು!
ವೆನುಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಕುಟುಂಬದ ಬಂಧನದ ಬಳಿಕ ಮಾರ್-ಎ-ಲಾಗೊ ಕ್ಲಬ್ನಲ್ಲಿ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಸರ್ಕಾರದ ನಿಲುವು ಸ್ಪಷ್ಟಪಡಿಸಿದರು.

