US vs GreenLand

ಗ್ರೀನ್ಲ್ಯಾಂಡ್ನಲ್ಲಿ 'ರಷ್ಯಾದ ಬೆದರಿಕೆ' ಎದುರಿಸಲು ಕ್ರಮ: Donald Trump ಪ್ರತಿಜ್ಞೆ
ಬಹಳ ಹಿಂದೆಯೇ ಗ್ರೀನ್ ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಬಯಸಿತ್ತು. ನನ್ನ ಆಡಳಿತದ ಎರಡನೇ ಅವಧಿಯಲ್ಲಿ, ಅದರ ಯೋಜನೆ ತೀವ್ರಗೊಂಡಿದೆ. ಇದು ಗ್ರೀನ್ ಲ್ಯಾಂಡ್ ಮೇಲೆ ಅಮೆರಿಕ ಜೊತೆ ಉದ್ವಿಗ್ನತೆಗೆ ಕಾರಣವಾಗಿದೆ ಎಂದು ಹೇಳಿದರು.

ಇದೇ ಮೊದಲು: 3 ಲಕ್ಷ ರೂ ಗಡಿ ದಾಟಿದ ಬೆಳ್ಳಿ ಬೆಲೆ; Gold rate ಕೂಡ 1,750 ರೂ ಏರಿಕೆ
ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 3,18,000 ಆಗಿದ್ದರೆ, ದೆಹಲಿಯಲ್ಲಿ ರೂ. 3,05,000, ಮುಂಬೈನಲ್ಲಿ ರೂ. 3,05,000 ಹಾಗೂ ಕೊಲ್ಕತ್ತದಲ್ಲೂ ರೂ. 3,05,000 ಗಳಾಗಿದೆ.

