US-Venezuela Tensions

ಅಮೆರಿಕ ವೆನೆಜುವೆಲಾದಿಂದ ಮಾರುಕಟ್ಟೆ ಬೆಲೆಗೆ 30 ರಿಂದ 50 ಮಿಲಿಯನ್ ಬ್ಯಾರೆಲ್ ತೈಲ ಪಡೆಯಲಿದೆ: Donald Trump
ವಿದೇಶ

ಅಮೆರಿಕ ವೆನೆಜುವೆಲಾದಿಂದ ಮಾರುಕಟ್ಟೆ ಬೆಲೆಗೆ 30 ರಿಂದ 50 ಮಿಲಿಯನ್ ಬ್ಯಾರೆಲ್ ತೈಲ ಪಡೆಯಲಿದೆ: Donald Trump

ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದು, ತೈಲವನ್ನು ಶೇಖರಣಾ ಹಡಗುಗಳ ಮೂಲಕ ತೆಗೆದುಕೊಂಡು ಹೋಗಿ ನೇರವಾಗಿ ಅಮೆರಿಕದಲ್ಲಿ ಇಳಿಸುವ ಹಡಗುಕಟ್ಟೆಗಳಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.

ಅಮೆರಿಕದ ಅಧಿಕಾರದ ಆಟವನ್ನು ಬಯಲಿಗೆಳೆದ‌ ವೆನೆಜುವೆಲಾ: ಮಡುರೊ ಬಂಧನ ನ್ಯಾಯ ಸಮ್ಮತವೇ? (ಜಾಗತಿಕ ಜಗಲಿ)
ಅಂಕಣಗಳು

ಅಮೆರಿಕದ ಅಧಿಕಾರದ ಆಟವನ್ನು ಬಯಲಿಗೆಳೆದ‌ ವೆನೆಜುವೆಲಾ: ಮಡುರೊ ಬಂಧನ ನ್ಯಾಯ ಸಮ್ಮತವೇ? (ಜಾಗತಿಕ ಜಗಲಿ)

ಮಡುರೊ ಬಂಧನ ಶಕ್ತಿ ಮತ್ತು ಕಾನೂನುಗಳ ನಡುವಿನ ಕಲಹವನ್ನು ತೆರೆದಿಟ್ಟಿದ್ದು, ಅಮೆರಿಕ ಮಿಲಿಟರಿ ಬಲ, ಕಾನೂನು ಸಮರ್ಥನೆಗಳು, ಮತ್ತು ದುರ್ಬಲ ಜಾಗತಿಕ ಕಾನೂನು ಜಾರಿ ವ್ಯವಸ್ಥೆಗಳು ಈಗ ನ್ಯಾಯ ಮತ್ತು ಪ್ರಾಬಲ್ಯದ ನಡುವಿನ ಅಂತರವನ್ನು ತಗ್ಗಿಸಿಬಿಟ್ಟಿವೆ.

ವೆನೆಜುವೆಲಾ ಅಧ್ಯಕ್ಷ ಮಡುರೊ ಅಪಹರಣ: ಲ್ಯಾಟಿನ್ ಅಮೆರಿಕಾದಲ್ಲಿ 'ಅಮೆರಿಕ ಸಾಮ್ರಾಜ್ಯಶಾಹಿ ಇತಿಹಾಸ' ಪುನರುಜ್ಜೀವನ
ವಿದೇಶ

ವೆನೆಜುವೆಲಾ ಅಧ್ಯಕ್ಷ ಮಡುರೊ ಅಪಹರಣ: ಲ್ಯಾಟಿನ್ ಅಮೆರಿಕಾದಲ್ಲಿ 'ಅಮೆರಿಕ ಸಾಮ್ರಾಜ್ಯಶಾಹಿ ಇತಿಹಾಸ' ಪುನರುಜ್ಜೀವನ

ಅಮೆರಿಕದ ವಿಶೇಷ ಪಡೆಗಳು ನಿನ್ನೆ ಶನಿವಾರ ಮಡುರೊ ಅವರನ್ನು ವಶಪಡಿಸಿಕೊಂಡು ದೇಶದಿಂದ ಹೊರಗೆ ಕರೆದುಕೊಂಡು ಬಂದು ಪ್ರಸ್ತುತ ನ್ಯೂಯಾರ್ಕ್‌ನ ಜೈಲಿನಲ್ಲಿ ಇರಿಸಿದ್ದಾರೆ.