ವಿದೇಶಗ್ರೀನ್ಲ್ಯಾಂಡ್ ಯುಎಸ್ ಪ್ರಾಂತ್ಯ; 2026 ರಲ್ಲಿ ಸ್ಥಾಪನೆ: ಅಮೆರಿಕದ ನಕ್ಷೆ ಹೊಸ ನಕ್ಷೆ ಬಿಡುಗಡೆ ಮಾಡಿದ ಟ್ರಂಪ್!
ಮತ್ತೊಂದು ಪೋಸ್ಟ್ನಲ್ಲಿ, ಟ್ರಂಪ್ ಪಕ್ಕದಲ್ಲಿ ಅದರ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಗ್ರೀನ್ಲ್ಯಾಂಡ್ನಲ್ಲಿ ಯುಎಸ್ ಧ್ವಜವನ್ನು ಹಾರಿಸುತ್ತಿರುವುದನ್ನು ಕಾಣಬಹುದು