ವಿದೇಶ"ಆ ದಿನಗಳು ಮುಗಿಯಿತು...": ಭಾರತೀಯರನ್ನು ನೇಮಿಸಿಕೊಳ್ಳುವ US ಟೆಕ್ ಕಂಪನಿಗಳಿಗೆ Trump ಎಚ್ಚರಿಕೆ; Video
"AI ಓಟವನ್ನು ಗೆಲ್ಲಲು ಸಿಲಿಕಾನ್ ವ್ಯಾಲಿಯಲ್ಲಿ ಮತ್ತು ಸಿಲಿಕಾನ್ ವ್ಯಾಲಿಯನ್ನು ಮೀರಿ ದೇಶಭಕ್ತಿ ಮತ್ತು ರಾಷ್ಟ್ರೀಯ ನಿಷ್ಠೆಯ ಹೊಸ ಮನೋಭಾವದ ಅಗತ್ಯವಿರುತ್ತದೆ" ಎಂದು ಟ್ರಂಪ್ ಹೇಳಿದ್ದಾರೆ.