US shooting

ಅಮೆರಿಕದ ಓಹಿಯೊ ಲೈವ್ ಮ್ಯೂಸಿಕ್ ಉತ್ಸವ ವೇಳೆ ಗುಂಡಿನ ದಾಳಿ: ಕನಿಷ್ಠ 12 ಮಂದಿ ಗಾಯ
ವಿದೇಶ

ಅಮೆರಿಕದ ಓಹಿಯೊ ಲೈವ್ ಮ್ಯೂಸಿಕ್ ಉತ್ಸವ ವೇಳೆ ಗುಂಡಿನ ದಾಳಿ: ಕನಿಷ್ಠ 12 ಮಂದಿ ಗಾಯ

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಟೊಲೆಡೊ ಪೊಲೀಸ್ ಇಲಾಖೆಯ ಉಪ ಪೊಲೀಸ್ ಮುಖ್ಯಸ್ಥ ಜೋ ಹೆಫರ್ನನ್ ತಿಳಿಸಿದ್ದಾರೆ.

ಅಮೆರಿಕಾದಲ್ಲಿ ಗುಂಡಿನ ದಾಳಿ: ಆಂಧ್ರ ವ್ಯಕ್ತಿ ಸೇರಿದಂತೆ ನಾಲ್ವರು ಬಲಿ
ದೇಶ

ಅಮೆರಿಕಾದಲ್ಲಿ ಗುಂಡಿನ ದಾಳಿ: ಆಂಧ್ರ ವ್ಯಕ್ತಿ ಸೇರಿದಂತೆ ನಾಲ್ವರು ಬಲಿ

ಅಮೆರಿಕದ ಅರ್ಕಾನ್ಸಾಸ್‌ನಲ್ಲಿ ಕಿರಾಣಿ ಅಂಗಡಿಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆಂಧ್ರಪ್ರದೇಶದ 32 ವರ್ಷದ ವ್ಯಕ್ತಿಯೂ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಕ್ಯಾಲಿಫೋರ್ನಿಯಾ ಆಹಾರ ಮೇಳದಲ್ಲಿ ಗುಂಡಿನ ದಾಳಿ: ಮೂವರು ಸಾವು, 12 ಮಂದಿಗೆ ಗಾಯ
ವಿದೇಶ

ಕ್ಯಾಲಿಫೋರ್ನಿಯಾ ಆಹಾರ ಮೇಳದಲ್ಲಿ ಗುಂಡಿನ ದಾಳಿ: ಮೂವರು ಸಾವು, 12 ಮಂದಿಗೆ ಗಾಯ

: ಉತ್ತರ ಕ್ಯಾಲಿಫೋರ್ನಿಯಾದ ಆಹಾರ ಮೇಳ ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿ 12 ಮಂದಿ ಗಾಯಗೊಂಡಿದ್ದಾರೆ.