ಚೀನಾದ ಹಡಗು ಮಂಗಳವಾರ(ಸ್ಥಳೀಯ ಸಮಯ) ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗಿದೆ ಎಂದು ಮೆರೈನ್ಟ್ರಾಫಿಕ್ ಡೇಟಾ ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.