ದೇಶಸಿಖ್ಖರ ಬಗ್ಗೆ ಹೇಳಿಕೆ: ಬಿಜೆಪಿಯಿಂದ ಹಸಿ, ಹಸಿ ಸುಳ್ಳು, ಹತಾಶೆಯಿಂದ ನನ್ನ ಬಾಯಿ ಮುಚ್ಚಿಸಲು ಪ್ರಯತ್ನ- ರಾಹುಲ್ ಗಾಂಧಿ
ಅಮೆರಿಕದಲ್ಲಿನ ನನ್ನ ಹೇಳಿಕೆ ಕುರಿತು ಸುಳ್ಳು ಹರಡುತ್ತಿದೆ. ನಾನು ಹೇಳಿದ್ದರಲ್ಲಿ ಏನಾದರೂ ತಪ್ಪು ಇದೆಯೇ? ಎಂದು ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಸಿಖ್ ಸಮುದಾಯದ ಸಹೋದರರು ಹಾಗೂ ಸಹೋದರಿಯರನ್ನು ಕೇಳುತ್ತೇನೆ.