US products

ಶೇ.50 ರಷ್ಟು ಸುಂಕ: 17,000 ಕೋಟಿ ರೂ ಮೌಲ್ಯದ ರಫ್ತಿಗೆ ಹೊಡೆತ; ಜೈಪುರ ವ್ಯಾಪಾರಿಗಳಿಂದ ಟ್ರಂಪ್ ಪ್ರತಿಕೃತಿ ದಹನ!
ನಗರದ ಪ್ರಮುಖ ಮಾರುಕಟ್ಟೆಯ ಮಾರಾಟಗಾರರು ಅಮೆರಿಕ ಮತ್ತು ಟ್ರಂಪ್ ಅವರನ್ನು ಖಂಡಿಸುವ ಫಲಕಗಳನ್ನು ಹಿಡಿದು, ಅಮೆರಿಕದ ಉತ್ಪನ್ನಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಘೋಷಿಸಿದರು.

'ಇನ್ನು ಸಹಿಸೋಕಾಗಲ್ಲ': ಭಾರತದ ವಿರುದ್ಧ ಮತ್ತೆ ಗುಡುಗಿದ ಡೊನಾಲ್ಡ್ ಟ್ರಂಪ್
ಭಾರತ, ಅಮೆರಿಕದ ಉತ್ಪನ್ನಗಳಿಗೆ ಅಧಿಕ ಆಮದು ಸುಂಕ ವಿಧಿಸುತ್ತಿದ್ದು, ಇನ್ನು ಮುಂದೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೆ ಗುಡುಗಿದ್ದಾರೆ.

