ರೂಪದರ್ಶಿ ಕಿಮ್ ಕರ್ದಾಶಿಯನ್ ಅವರ ಪತಿ ಕ್ಯಾನೆ ವೆಸ್ಟ್ ಅವರು ಮುಂಬರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.