ವಿದೇಶಅಕ್ಟೋಬರ್ 12ರಂದು ಫ್ಲೋರಿಡಾದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆಯಲ್ಲಿ ಟ್ರಂಪ್ ಭಾಗಿ
ಕೊರೊನವೈರಸ್ ಸೋಂಕು ತಗುಲಿದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ಸೋಮವಾರ ಫ್ಲೋರಿಡಾದಲ್ಲಿ ಮೊದಲ ಚುನಾವಣಾ ಪ್ರಚಾರ ಸಭೆಯನ್ನು ನಡೆಸಲಿದ್ದಾರೆ ಎಂದು ಅವರ ಚುನಾವಣಾ ಪ್ರಚಾರ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.