ವಿದೇಶಟಿಬೆಟ್ ಮೇಲೆ ಅತಿರೇಕದ ವರ್ತನೆ: ಅಮೆರಿಕಾ ಸಿಬ್ಬಂದಿ ಮೇಲೆ ವೀಸಾ ನಿರ್ಬಂಧ ವಿಧಿಸಿದ ಚೀನಾ!
ಟಿಬೆಟ್ ಮೇಲಿನ ಅತಿರೇಕದ ವರ್ತನೆಯೊಂದಿಗೆ ಅಮೆರಿಕಾದ ಸಿಬ್ಬಂದಿ ಮೇಲೆ ಚೀನಾ ವೀಸಾ ನಿರ್ಬಂಧವನ್ನು ಹೇರಿದೆ.ಚೀನಾದ ಕೆಲ ಅಧಿಕಾರಿಗಳಿಗೆ ವೀಸಾ ನಿರ್ಬಂಧವನ್ನು ಅಮೆರಿಕಾ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪಾಂಪಿಯೊ ಹೇರಿದ ಬೆನ್ನಲ್ಲೇ, ಚೀನಾ ಈ ಕ್ರಮ ಕೈಗೊಂಡಿದೆ.