ದೇಶಭಾರತದ ವಿರುದ್ಧ ಪಾಕ್ ಸೇನೆಗೆ ಮೇಲುಗೈ; ಪೆಹಲ್ಗಾಮ್ ಘಟನೆ ಉಗ್ರ ಕೃತ್ಯ ಅಲ್ಲ, ಅದೊಂದು ಬಂಡುಕೋರರ ದಾಳಿಯಷ್ಟೇ- US
"ನಾಲ್ಕು ದಿನಗಳ ಘರ್ಷಣೆಯಲ್ಲಿ ಭಾರತದ ಮೇಲೆ ಪಾಕಿಸ್ತಾನದ ಮಿಲಿಟರಿ ಯಶಸ್ಸು ಚೀನಾದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿತು" ಎಂದು ಯುಎಸ್ ಕಾಂಗ್ರೆಸ್ಗೆ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.