ದೇಶಪಾಕ್ ಗೆ ಹತ್ತಿರವಾಗುತ್ತಿರುವ ಅಮೆರಿಕಾಗೆ ಒಸಾಮಾ ಬಿನ್ ಲ್ಯಾಡನ್ ಇತಿಹಾಸ ನೆನಪಿಸಿದ EAM Jaishankar
"ಅಮೆರಿಕ-ಪಾಕಿಸ್ತಾನ ಪರಸ್ಪರ ಇತಿಹಾಸವನ್ನು ಹೊಂದಿವೆ. ಮತ್ತು ಆ ದೇಶಗಳು ಇತಿಹಾಸವನ್ನು ಕಡೆಗಣಿಸುವ ಇತಿಹಾಸವನ್ನು ಹೊಂದಿವೆ. ನಾವು ಇಂತಹ ವಿಷಯಗಳನ್ನು ನೋಡುತ್ತಿರುವುದು ಇದೇ ಮೊದಲಲ್ಲ" -ಜೈಶಂಕರ್