US officials

ಅಮೆರಿಕದ ಅಧಿಕಾರಿಗಳ ಭೇಟಿಗೆ ಇರಾನ್ ನಿರಾಕರಣೆ; ಯುದ್ಧ ಸ್ಥಗಿತಗೊಳಿಸುವ ಪಾಕ್ ಪ್ರಯತ್ನಗಳಿಗೆ ಅಡ್ಡಿ: ವರದಿ
ಮುಂಬರುವ ದಿನಗಳಲ್ಲಿ ಮಾತುಕತೆಗಾಗಿ ತನ್ನ ಅಧಿಕಾರಿಗಳನ್ನು ಇಸ್ಲಾಮಾಬಾದ್‌ಗೆ ಕಳುಹಿಸಲು ಇಚ್ಛಿಸುವುದಿಲ್ಲ ಎಂದು ಟೆಹ್ರಾನ್ ಔಪಚಾರಿಕವಾಗಿ ತಿಳಿಸಿದೆ.

ಹಲವು ಡ್ರೋನ್ ಗಳನ್ನು ಹೊಡೆದು ಉರುಳಿಸಿದ ಇರಾನ್, ಇಸ್ರೇಲ್ ಮೇಲೆ ಅಮೇರಿಕಾ ಶಂಕೆ!
ಮಧ್ಯಪ್ರಾಚ್ಯ ಮತ್ತೊಮ್ಮೆ ಯುದ್ಧಗ್ರಸ್ತವಾಗಿದ್ದು, ಇಸ್ರೇಲ್ ನಿಂದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯ ಸಾಧ್ಯತೆಯ ಹಿನ್ನೆಲೆಯಲ್ಲಿ ಇರಾನ್ ಇಂದು ಬೆಳಿಗ್ಗೆ ತನ್ನ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ.

ಉಕ್ರೇನ್ ವಿಮಾನವನ್ನು ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ: ಅಮೆರಿಕಾ ಅಧಿಕಾರಿಗಳು
ಕಳೆದ ಮಂಗಳವಾರ ಉಕ್ರೇನ್ ನ ವಿಮಾನ ಭೀಕರ ಅಪಘಾತಕ್ಕೀಡಾಗಿ ಎಲ್ಲಾ 176 ಪ್ರಯಾಣಿಕರು ಮೃತಪಟ್ಟಿದ್ದು ಇರಾನ್ ನ ಕ್ಷಿಪಣಿ ದಾಳಿಯಿಂದ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ.

