ದೇಶಅನುಮತಿ ಇಲ್ಲದೆ ಅಮೆರಿಕ ನೌಕಾಪಡೆ 'ಕಾರ್ಯಾಚರಣೆ' ಭಾರತಕ್ಕೆ ತೋರಿದ ಅಗೌರವ: ಶಶಿ ತರೂರ್
ಅಮೆರಿಕ ನೌಕಾಪಡೆ ಭಾರತಕ್ಕೆ ಯಾವುದೇ ಮಾಹಿತಿ ನೀಡದೆಇಇಝೆಡ್ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’ ನಡೆಸಿದ್ದು ಕಾನೂನು ಉಲ್ಲಂಘನೆಯಾಗುವುದಿಲ್ಲ ಆದರೆ ಅಗೌರವವಾಗುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ.