ಅಮೆರಿಕದ ದಿಗ್ಬಂಧನ ಜಾರಿಗೆ ಬಂದ ನಂತರ ಇರಾನ್ಗೆ ಸಂಬಂಧಿಸಿದ ನಾಲ್ಕು ಹಡಗುಗಳು ಈ ಮಾರ್ಗವನ್ನು ಬಳಸಿವೆ ಎಂದು ಕಡಲ ದತ್ತಾಂಶ ಪೂರೈಕೆದಾರ ಕೆಪ್ಲರ್ (Kpler) ಹೇಳಿದೆ.