ವಿದೇಶBahrain ಅಮೆರಿಕಾ ಸೇನಾನೆಲೆ ಸಂಪೂರ್ಣ ಧ್ವಂಸ: ಇರಾನ್ ದಾಳಿ ಭೀಕರತೆ ಒಪ್ಪಿಕೊಂಡ ವಾಷಿಂಗ್ಟನ್..!
ದಾಳಿಯಿಂದ ಉಂಟಾಗಿರುವ ಹಾನಿಯ ಹಿನ್ನೆಲೆಯಲ್ಲಿ ನೌಕಾನೆಲೆಯನ್ನು ದುರಸ್ತಿ ಮಾಡಬೇಕೇ ಅಥವಾ ಬೇರೆ ಕ್ರಮ ಕೈಗೊಳ್ಳಬೇಕೇ ಎಂಬ ಬಗ್ಗೆ ಅಮೆರಿಕ ನೌಕಾಪಡೆ ಪರಿಶೀಲನೆ ನಡೆಸುತ್ತಿದೆ. ಇದನ್ನು ಪರಿಶೀಲಿಸಲು ನನ್ನ ಬಳಿ ಕಾರ್ಯಪಡೆ ಇದೆ.