ವಿದೇಶದಾಳಿ ನಿರತ ರಷ್ಯಾ ಹೆಲಿಕಾಪ್ಟರ್ ಹೊಡೆದುರುಳಿಸಿದ ಇಸಿಸ್!
ಭಯೋತ್ಪಾದಕ ಪೀಡಿತ ಸಿರಿಯಾದಲ್ಲಿ ಉಗ್ರ ವಿರುದ್ಧ ದಾಳಿ ನಿರತವಾಗಿರುವ ರಷ್ಯಾ ಸೇನೆಗೆ ಶನಿವಾರ ಭಾರಿ ಹಿನ್ನಡೆಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಕ್ಷಿಪಣಿ ಬಳಕೆ ಮಾಡಿ ರಷ್ಯಾದ ದಾಳಿ ನಿರತ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ...