ವಿದೇಶದಾಖಲೆ ಸಂಖ್ಯೆಯಲ್ಲಿ ಪ್ರಯಾಣ: ಅಮೆರಿಕ ಸೇನಾ ವಿಮಾನದಲ್ಲಿ ತುಂಬಿದ್ದು 640 ಮಂದಿಯಲ್ಲ.. 823 ಮಂದಿ!
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಕಳೆದ ಭಾನುವಾರ ಹೊರಟಿದ್ದ ವಿಮಾನದಲ್ಲಿ ಅಂದಾಜಿಸಿದಕ್ಕಿಂತಲೂ ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ಯಲಾಗಿದೆ ಎಂದು ಅಮೆರಿಕ ವಾಯುಪಡೆ ಅಧಿಕಾರಿಗಳು ಹೇಳಿದ್ದಾರೆ.