ವಿದೇಶರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ!
ಕಳೆದ ತಿಂಗಳು ರಷ್ಯಾ ಹಾಗೂ ಇರಾನ್ ಮೇಲೆ ನಿರ್ಬಂಧ ಹೇರುವ ಮಸೂದೆಗೆ( The Lindsey O Graham Sanctioning Russia and Iran Act)ಅಮೆರಿಕ ಸಂಸತ್ 89-11 ಮತಗಳಿಂದ ಒಪ್ಪಿಗೆ ನೀಡಿತ್ತು. ಇದು ಈಗ ಪ್ರತಿನಿಧಿಗಳ ಸಭೆ(House of Representatives) ಮುಂದಿದೆ.