US-Iran tensions

ಅಮೆರಿಕ-ಇರಾನ್ ಸಂಘರ್ಷ: ಸೆನ್ಸೆಕ್ಸ್ 670 ಅಂಕ ಕುಸಿತ
ಬಿಎಸ್‌ಇ ಸೆನ್ಸೆಕ್ಸ್ 670.12 ಪಾಯಿಂಟ್‌ಗಳು ಅಥವಾ ಶೇಕಡಾ 0.86 ರಷ್ಟು ಕುಸಿದು 76,899.27 ಪಾಯಿಂಟ್‌ಗಳಲ್ಲಿತ್ತು.

Watch | ನಿಮಗೆ ಗೊತ್ತೇ? ಹಾರ್ಮುಜ್ ಬಿಕ್ಕಟ್ಟಿನ ನಡುವೆಯೂ ಭಾರತದ 'ದೊಡ್ಡ ನಡೆ'!

ಅಮೆರಿಕಾ–ಇರಾನ್ ಸಂಘರ್ಷ: ಶಾಶ್ವತ ಶಾಂತಿ ಸಾಧನೆ ಒಂದು ದಿನದಲ್ಲಿ ಸಾಧ್ಯವಿಲ್ಲ, ಸಂಘರ್ಷ ಅಂತ್ಯಕ್ಕೆ ಇನ್ನೂ ಸಮಯ ಬೇಕು- ಪಾಕಿಸ್ತಾನ
ಇಸ್ಲಾಮಾಬಾದ್‌ನಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆಗಳ ಬಳಿಕ ಪರಿಸ್ಥಿತಿ ತಾತ್ಕಾಲಿಕವಾಗಿ ಶಮನಗೊಂಡಿದ್ದು, ಎರಡು ವಾರಗಳ ಕದನ ವಿರಾಮ ಇನ್ನೂ ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಅಮೆರಿಕ-ಇರಾನ್ ಪ್ರಕ್ಷುಬ್ಧ: ಇರಾನ್ ವಾಯುಪ್ರದೇಶ ಬಳಕೆ ಮಾಡುವುದರ ಬಗ್ಗೆ ಭಾರತ ಹೇಳಿದ್ದಿಷ್ಟು!
ಅಮೆರಿಕ-ಇರಾನ್ ನಡುವೆ ರಾಜಕೀಯ-ಭೌಗೋಳಿಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಇರಾನ್ ವಾಯುಪ್ರದೇಶ ಬಳಕೆ ಮಾಡುವ ಬಗ್ಗೆ ಡಿಜಿಸಿಎ ಹೇಳಿಕೆ ನೀಡಿದೆ.

