US-India trade talks

ಬೇಳೆಕಾಳುಗಳ ಮೇಲೆ ಭಾರತದ ಸುಂಕ ಹೆಚ್ಚಾಗಿದೆ, ಅವರಿಗೆ ಕಡಿಮೆ ಮಾಡಲು ಹೇಳಿ: Trump ಗೆ ಅಮೆರಿಕದ ಶಾಸಕರ ಪತ್ರ
ಭಾರತದಲ್ಲಿ ಸಾಮಾನ್ಯವಾಗಿ ಸೇವಿಸುವ ದ್ವಿದಳ ಧಾನ್ಯ ಬೆಳೆಗಳಲ್ಲಿ ಮಸೂರ, ಕಡಲೆ, ಒಣಗಿದ ಬೀನ್ಸ್ ಮತ್ತು ಬಟಾಣಿ ಸೇರಿವೆ. ಭಾರತ, ಅಮೆರಿಕದ ರಫ್ತಿನ ಮೇಲೆ ಅಧಿಕ ಸುಂಕಗಳನ್ನು ವಿಧಿಸಿದೆ.

ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ಮಾತುಕತೆ: ಭಾರತೀಯ ಸರಕುಗಳ ಮೇಲೆ ಶೇ. 10–15 ರಷ್ಟು ಪ್ರತಿ ಸುಂಕ ಸಾಧ್ಯತೆ
ಆಗಸ್ಟ್ 1, 2025 ರಿಂದ ಈ ಹೊಸ ಸುಂಕ ನೀತಿ ಜಾರಿಗೆ ಬರಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಘೋಷಿಸಿದ್ದ ಶೇಕಡಾ 27 ರಷ್ಟು ಪ್ರತಿ ಸುಂಕವನ್ನು ಶೇ. 10 ರಿಂದ 15ಕ್ಕೆ ಇಳಿಸುವ ಸಾಧ್ಯತೆ ಇದೆ.

ಮೋದಿ ಬಹಳ ಬುದ್ಧಿವಂತ ವ್ಯಕ್ತಿ, ವ್ಯಾಪಾರ ಮಾತುಕತೆ ಸುಗಮವಾಗಿ ಸಾಗುತ್ತದೆ ಎಂಬ ವಿಶ್ವಾಸ ಇದೆ: ಡೊನಾಲ್ಡ್ ಟ್ರಂಪ್
ಭಾರತ ಮತ್ತು ಇತರ ದೇಶಗಳು ಅಮೆರಿಕದ ಸರಕುಗಳ ಮೇಲೆ ವಿಧಿಸುತ್ತಿರುವ ಹೆಚ್ಚಿನ ಸುಂಕಗಳ ಮೇಲೆ ಟ್ರಂಪ್ ಅವರು ನೀಡುತ್ತಿರುವ ಹೇಳಿಕೆಗಳಿಂದಾಗಿ ಈ ಮಾತುಗಳು ಮಹತ್ವ ಪಡೆದಿವೆ.

