US-India Ties

ಭಾರತ-ಅಮೆರಿಕ ಸಂಬಂಧ ಹಳ್ಳಹಿಡಿಸಲು ಯತ್ನ ಆರೋಪ: ಚೀನಾ ಹೇಳಿದ್ದೇನು?
"ಭಾರತ ಮತ್ತು ವಾಷಿಂಗ್ಟನ್ ನಡುವಿನ ಆಳವಾದ ಕಾರ್ಯತಂತ್ರದ ಹೊಂದಾಣಿಕೆಯನ್ನು ತಡೆಯಲು ಭಾರತದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆ (LAC)ಯಲ್ಲಿ ಕಡಿಮೆಯಾದ ಉದ್ವಿಗ್ನತೆಯನ್ನು ಬೀಜಿಂಗ್ ಬಳಸಿಕೊಳ್ಳುತ್ತಿದೆ".

'ಮುಂದೆ ಇನ್ನೂ ಹೆಚ್ಚಿನದನ್ನು ನೋಡಲಿದ್ದೀರಿ': ಭಾರತ ಮೇಲೆ ಶೇ 50 ಸುಂಕ ವಿಧಿಸಿದ ಬಳಿಕವೂ Donald Trump ಮತ್ತೊಂದು ಎಚ್ಚರಿಕೆ!
ಹೆಚ್ಚಿನ ಸುಂಕ ಹೇರಿಕೆ ಮಾಡಿ ಕೇವಲ ಎಂಟು ಗಂಟೆಗಳು ಕಳೆದಿವೆ, ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡಿ, ನೀವು ಇನ್ನೂ ಹೆಚ್ಚಿನದನ್ನು ನೋಡಲಿದ್ದೀರಿ.

