ವಿದೇಶಭಾರತದ ಎಸ್ಸಾರ್ ಸಮೂಹದಿಂದ "ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಉಕ್ಕು ಘಟಕ ನಿರ್ಮಾಣ": ಟ್ರಂಪ್ ಘೋಷಣೆ
ಈ ಸಮೂಹದ ಒಡೆತನ ಹೊಂದಿರುವ ರುಯಿಯಾ ಕುಟುಂಬದ ಸದಸ್ಯರ ಸಮ್ಮುಖದಲ್ಲಿ, 'ಓವಲ್ ಆಫೀಸ್'ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಯೋವಾ ಯೋಜನೆಯನ್ನು ಘೋಷಿಸಿದ್ದಾರೆ.