US Gold Card Visa

Watch | "ಗೋಲ್ಡ್ ಕಾರ್ಡ್" ವೀಸಾ ಯೋಜನೆ: ನುರಿತ ವಲಸೆ ಕಾರ್ಮಿಕರಿಗೆ ಟ್ರಂಪ್ ಗಾಳ!

ಅಮೆರಿಕದ ಪೌರತ್ವಕ್ಕೆ ಹೊಸ ಮಾರ್ಗ: 5 ಮಿಲಿಯನ್ ಡಾಲರ್ ಮೌಲ್ಯದ 'ಗೋಲ್ಡ್ ಕಾರ್ಡ್' ವೀಸಾ ನೀಡಲು ಟ್ರಂಪ್ ಸರ್ಕಾರ ಯೋಜನೆ
ಅತಿ ಶ್ರೀಮಂತರು ಈ ವೀಸಾ ಸೌಲಭ್ಯವನ್ನು ಪಡೆಯಬಹುದು. ಬಹಳಷ್ಟು ಹಣ ಖರ್ಚು ಮಾಡುವ ಬಹಳಷ್ಟು ತೆರಿಗೆಗಳನ್ನು ಪಾವತಿಸುವ ನೌಕರರನ್ನು ನೇಮಿಸಿಕೊಳ್ಳಲು ಸಾಧ್ಯವಿರುವವರು ಈ ವೀಸಾ ಸೌಲಭ್ಯ ಪಡೆದು ಯಶಸ್ವಿಯಾಗಬಹುದು ಎಂದು ಡೊನಾಲ್ಡ್ ಟ್ರಂಪ್ ಅವರ ಓವಲ್ ಕಚೇರಿ ಹೇಳಿದೆ.

