US Federal Reserve Bank
Indian Stock Market: ಸೆನ್ಸೆಕ್ಸ್ ಐತಿಹಾಸಿಕ ಓಟ, ಒಂದೇ ದಿನ 1,360 ಅಂಕಗಳ ಏರಿಕೆ, ನಿಫ್ಟಿ ಕೂಡ ದಾಖಲೆ, 6 ಲಕ್ಷ ಕೋಟಿ ರೂ ಲಾಭ
ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 1,359.52 ಅಂಕಗಳ ಏರಿಕೆಯೊಂದಿಗೆ 84,544.31 ಅಂಕಗಳಿಗೆ ಏರಿ ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ. ಅಂತೆಯೇ ನಿಫ್ಟಿಕೂಡ ದಿನದ ವಹಿವಾಟು ಅಂತ್ಯಕ್ಕೆ 375.15 ಅಂಶಗಳ ಏರಿಕೆಕಂಡು 25,790.95 ಅಂಕಗಳಿಗೆ ಏರಿಕೆಯಾಗಿದೆ.

Indian Stock Market: ಮೊದಲ ಬಾರಿಗೆ 84 ಸಾವಿರ ಗಡಿದಾಟಿ ಇತಿಹಾಸ ಬರೆದ ಸೆನ್ಸೆಕ್ಸ್
ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 865.14 ಅಂಕಗಳ ಏರಿಕೆಯೊಂದಿಗೆ 84,049.94 ಅಂಕಗಳಿಗೆ ಏರಿ ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ.

Indian Stock Market: ಅಮೆರಿಕದಲ್ಲಿ ಬಡ್ಡಿದರ ಕಡಿತದ ಎಫೆಕ್ಟ್: ಸಾರ್ವಕಾಲಿಕ ದಾಖಲೆ ಬರೆದ Sensex, Nifty
ಅಮೆರಿಕ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರ ಕಡಿತ ಮಾಡಿದ ಬೆನ್ನಲ್ಲೇ ಇಂದು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ಬರೊಬ್ಬರಿ 735.95 ಅಂಕಗಳಿಗೆ ಏರಿಕೆಯಾಗಿ ಮೊದಲ ಬಾರಿಗೆ 83 ಸಾವಿರ (83,684.18) ಗಡಿ ದಾಟಿತು.

ಚಿನ್ನ ಪ್ರಿಯರಿಗೆ ಶುಭ ಸುದ್ದಿ, ಗಣನೀಯ ಪ್ರಮಾಣದಲ್ಲಿ ದರ ಇಳಿಕೆ ಸಾಧ್ಯತೆ
ಚಿನ್ನ ಪ್ರಿಯರಿಗೆ ಶುಭ ಸುದ್ದಿ. ಭಾರತೀಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರದಲ್ಲಿ ಗಣನೀಯವಾಗಿ ಇಳಿಕೆಯಾಗುವ ಮುನ್ಸೂಚನೆ ದೊರೆತಿದೆ.

