US Election Results 2020

ಅಧ್ಯಕ್ಷೀಯ ಚುನಾವಣೆ ಸೋಲು ಒಪ್ಪಿಕೊಳ್ಳದ ಟ್ರಂಪ್, ಕಾನೂನು ಸಮರಕ್ಕೆ ಸಜ್ಜು!
ಅಮೆರಿಕಾ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಆಯ್ಕೆಯಾಗುವುದು ಖಚಿತವಾಗುತ್ತಿದ್ದಂತೆ ಪರಾಜಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೋಲು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದು ಕಾನೂನು ಸಮರಕ್ಕೆ ಸಜ್ಜಾಗುತ್ತಿದ್ದಾರೆ.

ಟ್ರಂಪ್ ವಿರುದ್ಧ ಗೆದ್ದ ಜೋ ಬೈಡನ್: ಅಮೆರಿಕಾದ 46ನೇ ಅಧ್ಯಕ್ಷ, ಅಧಿಕೃತ ಘೋಷಣೆ ಬಾಕಿ!
ಡೊನಾಲ್ಡ್ ಟ್ರಂಪ್ ನಾಲ್ಕು ವರ್ಷದ ಅಧಿಕಾರ ಮುಕ್ತಾಯಗೊಳ್ಳಲಿದ್ದು ಅಮೆರಿಕಾ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆ ಬಹುತೇಕ ಖಚಿತವಾಗಿದೆ.

