US Deal

ಅಮೆರಿಕ ಜೊತೆ ಒಪ್ಪಂದ 'ಮುಗಿದಿದೆ': ಹೊಸ ದಾಳಿಗಳ ಬೆನ್ನಲ್ಲೇ ಇರಾನ್ ಘೋಷಣೆ
X ನಲ್ಲಿನ ಪೋಸ್ಟ್ನಲ್ಲಿ ಬರೆದಿರುವ ಸ್ಪೀಕರ್, ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಒಪ್ಪಂದದ ಐದನೇ ಅಂಶವನ್ನು ಎತ್ತಿ ತೋರಿಸಿದರು

ಯುಎಸ್ ಜೊತೆ ಡ್ರೋನ್ ಒಪ್ಪಂದ ಪ್ರಗತಿಯಲ್ಲಿ, ಕೋಲ್ಕತಾದಲ್ಲಿ ಹೊಸ ಸೆಮಿಕಂಡಕ್ಟರ್ ಘಟಕ ಸ್ಥಾಪನೆ!
ಫೆಬ್ರವರಿಯಲ್ಲಿ ಸುಮಾರು 4 ಬಿಲಿಯನ್ ಡಾಲರ್ಗೆ 31 MQ-9B ಡ್ರೋನ್ಗಳನ್ನು ಭಾರತೀಯ ಮಿಲಿಟರಿಗೆ ಮಾರಾಟ ಮಾಡಲು ಯುಎಸ್ ಫೆಬ್ರವರಿಯಲ್ಲಿ ಅನುಮೋದಿಸಿತ್ತು.

