US Coup in Venezuela

ಅಮೆರಿಕದ ಅಧಿಕಾರದ ಆಟವನ್ನು ಬಯಲಿಗೆಳೆದ ವೆನೆಜುವೆಲಾ: ಮಡುರೊ ಬಂಧನ ನ್ಯಾಯ ಸಮ್ಮತವೇ? (ಜಾಗತಿಕ ಜಗಲಿ)
ಮಡುರೊ ಬಂಧನ ಶಕ್ತಿ ಮತ್ತು ಕಾನೂನುಗಳ ನಡುವಿನ ಕಲಹವನ್ನು ತೆರೆದಿಟ್ಟಿದ್ದು, ಅಮೆರಿಕ ಮಿಲಿಟರಿ ಬಲ, ಕಾನೂನು ಸಮರ್ಥನೆಗಳು, ಮತ್ತು ದುರ್ಬಲ ಜಾಗತಿಕ ಕಾನೂನು ಜಾರಿ ವ್ಯವಸ್ಥೆಗಳು ಈಗ ನ್ಯಾಯ ಮತ್ತು ಪ್ರಾಬಲ್ಯದ ನಡುವಿನ ಅಂತರವನ್ನು ತಗ್ಗಿಸಿಬಿಟ್ಟಿವೆ.

'ಸೂಕ್ತ ನಿರ್ಧಾರ' ತೆಗೆದುಕೊಂಡರೆ ವೆನೆಜುವೆಲಾದ ಈಗಿನ ನಾಯಕರೊಂದಿಗೆ ಕೆಲಸ ಮಾಡಲು ಅಮೆರಿಕ ಸಿದ್ಧ: ಮಾರ್ಕೊ ರೂಬಿಯೊ
ನಾವು ಎಲ್ಲವನ್ನೂ ಅವರು ಏನು ಮಾಡುತ್ತಾರೆ ಎಂಬುದರ ಮೂಲಕ ನಿರ್ಣಯಿಸುತ್ತೇವೆ. ಅವರು ಏನು ಮಾಡುತ್ತಾರೆ ಎಂಬುದನ್ನು ನಾವು ನೋಡಲಿದ್ದೇವೆ ಎಂದು ರೂಬಿಯೊ ಸಿಬಿಎಸ್ ನ್ಯೂಸ್ಗೆ ತಿಳಿಸಿದರು.

