US Congressmen

ಅದಾನಿ ಲಂಚ ಪ್ರಕರಣ: ಅಟಾರ್ನಿ ಜನರಲ್ಗೆ ಆರು ಯುಎಸ್ ಕಾಂಗ್ರೆಸ್ ಸದಸ್ಯರು ಪತ್ರ
ಹಿಂದಿನ ಜೊ ಬೈಡನ್ ಆಡಳಿತದಲ್ಲಿ ನ್ಯಾಯಾಂಗ ಇಲಾಖೆ ತೆಗೆದುಕೊಂಡ ಕೆಲವು ಪ್ರಶ್ನಾರ್ಹ ನಿರ್ಧಾರಗಳ ಬಗ್ಗೆ ಗಮನ ಸೆಳೆಯುವ ರೀತಿ ಪತ್ರ ಬರೆದಿದ್ದಾರೆ.

ಕಾಶ್ಮೀರದಲ್ಲಿ ಸಂವಹನ ಜಾಲ ಪುನರ್ ಸ್ಥಾಪಿಸುವಂತೆ ಮೋದಿಗೆ ಅಮೆರಿಕಾ ಕಾಂಗ್ರೆಸ್ಸಿಗರ ಒತ್ತಾಯ
ಜಮ್ಮು- ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ಭಾರತೀಯ ಮೂಲಕ ಅಮೆರಿಕಾದ ಚುನಾಯಿತ ಪ್ರತಿನಿಧಿ ಪ್ರಮೀಳಾ ಜೈಪಾಲ್ ಸೇರಿದಂತೆ ಇತರ 13 ಕಾಂಗ್ರೆಸ್ಸಿಗರು ಕಳವಳ ವ್ಯಕ್ತಪಡಿಸಿದ್ದು,ಸಂವಹನ ಕಡಿತವನ್ನು ತೆರವುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

