ವಿದೇಶಭಾರತ ವಿರೋಧಿ ಉಗ್ರರಿಗೆ ಪಾಕ್ 'ಸುರಕ್ಷಿತ ಸ್ವರ್ಗ'; ಉಗ್ರಸಂಘಟನೆಗಳ ಪೋಷಿಸುವುದನ್ನು Pak ನಿಲ್ಲಿಸಿಲ್ಲ: ಅಮೆರಿಕ ಸ್ಫೋಟಕ ವರದಿ
ಅಮೆರಿಕ ಕಾಂಗ್ರೆಸ್ಸಿನ ಸಂಶೋಧನಾ ಸೇವೆ (CRS) ಹೊಸ ವರದಿಯು ಪಾಕಿಸ್ತಾನದ ಬಗ್ಗೆ ರಹಸ್ಯ ವಿಷಯಗಳನ್ನು ಬಹಿರಂಗಪಡಿಸಿದೆ. ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಸ್ವರ್ಗವಾಗಿ ಮುಂದುವರೆದಿದೆ ಎಂದು ಬಹಿರಂಗವಾಗಿದೆ.